BJP national president Amit shah hinted that there will be no early polls and Lok Sabha polls will be held as scheduled in April/May 2019. Amit Shah told this in a meeting in Hyderabad <br /> <br /> <br /> 2019 ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆ ಅವಧಿಗೂ ಮುನ್ನವೇ ನಡೆಯಬಹುದು ಎಂಬ ಅನುಮಾನ ಹಲವು ದಿನಗಳಿಂದ ಭಾರತೀಯರನ್ನು ಆವರಿಸಿದೆ. ಬಿಜೆಪಿ ನಾಯಕರ ನಡೆಯೂ ಅದಕ್ಕೆ ಪುಷ್ಠಿ ನೀಡುವಂತೆಯೇ ಇದೆ! 'ಆದರೆ ಲೋಕಸಭಾ ಚುನಾವಣೆ ಅವಧಿಗೂ ಮುನ್ನ ನಡೆಯುವುದಿಲ್ಲ. ನಿರೀಕ್ಷಿಸಿದಂತೆ ಏಪ್ರಿಲ್/ಮೇ ತಿಂಗಳಿನಲ್ಲಿಯೇ ನಡೆಯಲಿದೆ' ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ. <br />